ಮೇಘನಾ ವೆಂಕಟ್ ಅವರು ಭಾರತೀಯ ಶಾಸ್ತ್ರೀಯ ಭರತನಾಟ್ಯ ನೃತ್ಯಗಾರ್ತಿ. ಅವರು ನೃತ್ಯ ಸಂಯೋಜಕಿ ಮತ್ತು ಶಿಕ್ಷಕಿಯೂ ಹೌದು. ಅವರು ಗುರು ಶ್ರೀ ಅಡ್ಯಾರ್ ಕೆ. ಲಕ್ಷ್ಮಣ್ ಅವರ ಶಿಷ್ಯೆ. ಅವರು ಭಾರತದ ಅನೇಕ ಸ್ಥಳಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಇವರು ನಾದ ನೀರಾಜನಂ ಚಿತ್ರಕ್ಕೆ ನಿತ್ಯ ಕಲಾವಿದೆ. ಅವರು ಸಾಯಿ ಆರ್ಟ್ಸ್ ಇಂಟರ್ನ್ಯಾಷನಲ್ ನಡೆಸಿದ ವಿಶ್ವ ನೃತ್ಯ ದಿನಾಚರಣೆಯಲ್ಲಿ ಭಾಗವಹಿಸಿದ್ದಾರೆ. ಅವರು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಎಮ್-ಪ್ಯಾನೆಲ್ಡ್ ಕಲಾವಿದೆ. ಅವರು ದೂರದರ್ಶನದ ಶ್ರೇಣೀಕೃತ ಕಲಾವಿದೆ. ಯುಜಿಸಿ-ನೆಟ್ ಕೇ೦ದ್ರ ಸರ್ಕಾರದ ಪರೀಕ್ಷೆಯ ಅಡಿಯಲ್ಲಿ ಇವರನ್ನು ಉಪನ್ಯಾಸಕರಾಗಿ ಆಯ್ಕೆ ಮಾಡಲಾಗಿದೆ. == ಪ್ರಶಸ್ತಿಗಳು == 'ನೃತ್ಯ ಶಿರೋಮಣಿ' ' ನಾಟ್ಯ ಚೆಮ್ಮಲ್ ' 'ನೃತ್ಯ ಕೌಮುದಿ' == ಉಲ್ಲೇಖಗಳು ==